ಚೆನ್ನೈ : ನಟ ವಿವೇಕ್ ನಿಧನರಾದ ಬಳಿಕ ಅವರ ಗಿಡನೆಡುವ ಕನಸನ್ನು ನನಸಾಗಿಸಲು ಪರಿಸರ ಕಾರ್ಯಕರ್ತರು ಮತ್ತು ಚಲನಚಿತ್ರೋದ್ಯಮದ ಖ್ಯಾತ ಸಿನಿಮಾ ತಾರೆಯರು ಮುಂದಾಗಿದ್ದಾರೆ. ನಟ ವಿವೇಕ್ ಅವರು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ ಮರ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 1 ಕೋಟಿ ಮರಗಳನ್ನು ನೆಡುವ ಪ್ಲ್ಯಾನ್ ಮಾಡಿದ್ದು, ಈಗಾಗಲೇ 33.23 ಲಕ್ಷ ಮರಗಳನ್ನು ನೆಟ್ಟಿದ್ದರು.ಇದೀಗ ಅವರ ಕನಸನ್ನು ನನಸಾಗಿಸಲು ಮುಂದಾದ ನಟರಾದ ಆತ್ಮಿಕಾ