ಬೆಂಗಳೂರು: ಥಿಯೇಟರ್ ನಲ್ಲಿ ದಾಖಲೆಯನ್ನೇ ಸೃಷ್ಟಿಸುತ್ತಿರುವ ಕೆಜಿಎಫ್ 2 ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್ ಆಗುವುದು ಯಾವಾಗ ಎಂಬ ಬಗ್ಗೆ ವೀಕ್ಷಕರಲ್ಲಿ ಕುತೂಹಲವಿದೆ.ಈಗಾಗಲೇ ನಡೆದ ಒಪ್ಪಂದದ ಪ್ರಕಾರ ಥಿಯೇಟರ್ ನಲ್ಲಿ ಬಿಡುಗಡೆಯಾದ 90 ದಿನಗಳ ಬಳಿಕವಷ್ಟೇ ಒಟಿಟಿಯಲ್ಲಿ ಕೆಜಿಎಫ್ 2 ಪ್ರಸಾರವಾಗಲಿದೆ.ಸದ್ಯಕ್ಕೆ ಅಮೆಝೋನ್ ಪ್ರೈಮ್ ಚಿತ್ರದ ಒಟಿಟಿ ಪ್ರಸಾರ ಹಕ್ಕು ಖರೀದಿ ಮಾಡಿದ್ದರೂ ಮುಂದೆ ಇತರ ಒಟಿಟಿ ಫ್ಲ್ಯಾಟ್ ಫಾರಂಗಳೂ ಪ್ರಸಾರ ಹಕ್ಕು ಪಡೆಯುವ ಸಾಧ್ಯತೆಯಿದೆ. ಏನೇ ಆದರೂ ಸದ್ಯಕ್ಕಂತೂ