ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ, ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎಲ್ಲರಿಗೂ ಅಚ್ಚುಮೆಚ್ಚು. ಬಹಳ ಕಾಲದ ನಂತರ ಈ ಕಾರ್ಯಕ್ರಮ ಮತ್ತೆ ಶುರುವಾಗುತ್ತಿದೆ.ಈಗಾಗಲೇ ವಾಹಿನಿ ಹೊಸ ಸೀಸನ್ ಆರಂಭಿಸುತ್ತಿರುವುದರ ಬಗ್ಗೆ ಪ್ರೋಮೋ ಹರಿಯಬಿಟ್ಟಿದೆ. ಇದು ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ಆಗಿರಲಿದೆ.ಇದುವರೆಗೆ ಅನೇಕ ಘಟಾನುಘಟಿಗಳು ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನ ಕತೆಯನ್ನು ಹೇಳಿದ್ದರು. ಈ ಬಾರಿಯೂ ಮತ್ತಷ್ಟು