ಬೆಂಗಳೂರು: ‘ಮಾಸ್ಟರ್ಪೀಸ್’ ಬೆಡಗಿ ಶಾನ್ವಿ ಶ್ರೀವಾಸ್ತವ್ ಹೊಸ ಚಾಲೆಂಜ್ ಯೊಂದನ್ನುಆರಂಭಿಸಿದ್ದಾರೆ. ಅದೇನು ಅಂದ್ರೆ ಎಳನೀರನ್ನು ಸ್ಟ್ರಾ ಉಪಯೋಗಿಸದೇ ಕುಡಿಯುವ ’ನೋ ಸ್ಟ್ರಾ ಚಾಲೆಂಜ್’.