ಮಾಸ್ತಿ ಗುಡಿ ದುರಂತಕ್ಕೆ ಕಾರಣವಾದ ಹಿನ್ನಲೆಯಲ್ಲಿ ಬಂಧಿತರಾದವರಲ್ಲಿ ಸಹ ನಿರ್ಮಾಪಕ ಸಿದ್ದು ಕೂಡಾ ಸೇರಿದ್ದಾರೆ. ಐವರು ಆರೋಪಿಗಳಲ್ಲಿ ಅವರಿಗೆ ಮಾತ್ರ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ಆ ಷರತ್ತುಗಳೇನು?