Widgets Magazine

ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ನಟಿ ಹರಿಪ್ರಿಯಾ ಮಾಡಿದ್ದೇನು…?

ಬೆಂಗಳೂರು| pavithra| Last Modified ಗುರುವಾರ, 25 ಜನವರಿ 2018 (06:20 IST)
ಬೆಂಗಳೂರು : ಸಾಮಾನ್ಯ ಜನರು ತಿರುಪತಿ ಬೆಟ್ಟವನ್ನು ಕಾಲನಡಿಗೆಯಲ್ಲಿ ಹತ್ತುವುದು ಸಹಜ. ಆದರೆ ಸೆಲೆಬ್ರಿಟಿಗಳು ಅನೇಕ ಕಾರಣಗಳಿಂದ ಬೆಟ್ಟ ಹತ್ತಲು ಹೋಗುವುದಿಲ್ಲ. ಆದರೆ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಮಾತ್ರ ಕಾಲನಡಿಗೆಯಲ್ಲಿ ಬೆಟ್ಟವನ್ನು ಹತ್ತಿದ್ದಾರೆ.


ಹರಿಪ್ರಿಯಾ ಅವರು ಅಲಿಪಿರಿಯಿಂದ ತಿರುಪತಿ ತಿಮ್ಮಪ್ಪನ
ಸನ್ನಿಧಾನದವರೆಗೆ ಸುಮಾರು 11 ಕಿ.ಮೀ. ದೂರವನ್ನು ನಡೆದುಕೊಂಡೆ ತಲುಪಿದ್ದಾರೆ. ಅಲ್ಲದೆ ರಾತ್ರಿಹೊತ್ತು ಮೆಟ್ಟಿಲೆರಿದ ಹರಿಪ್ರಿಯಾ ಅವರು ತಿಮ್ಮಪ್ಪನ ಮೇಲೆ ತಮಗಿರುವ ಭಕ್ತಿ ಎಷ್ಟೇಂಬುದನ್ನು ಸಾಬೀತುಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :