ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟ ಸುದ್ದಿಯೆಂದರೆ ಅದು ಕಾಷ್ಟಿಂಗ್ ಕೌಚ್. ತೆಲುಗಿನ ಶ್ರೀರೆಡ್ಡಿ ಈ ಕುರಿತು ಒಂದು ಸಂಚಲನವನ್ನೆ ಹುಟ್ಟುಹಾಕಿದ್ದಾರೆ. ಆದರೆ ಈಗ ನಟ ಅರ್ಜುನ್ ಸರ್ಜಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಾನು ಏಕೆ ಭಯ ಪಡಲಿ ಸುಮಾರು 39 ವರ್ಷದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. ಈ ಬಗ್ಗೆ ನಾನೇಕೆ ಭಯ ಪಡಲಿ. ಒಂದು ವೇಳೆ ನಾನೇ ಭಯ ಪಟ್ಟರೆ ಬೇರೆಯವರು ಅವರ ಹೆಣ್ಣು ಮಕ್ಕಳನ್ನ