ಮುಂಬೈ : ಇತ್ತೀಚೆಗೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಇದೀಗ ಈ ಬಗ್ಗೆ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಾಖಿ ಸಾವಂತ್ ಅವರು, ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯಲು ನಿರ್ಮಾಪಕರ ಜೊತೆ ಹೋಗಿರುವ ಬಹಳಷ್ಟು ಹುಡುಗಿಯರನ್ನು ಚಿತ್ರರಂಗದಲ್ಲಿ ನಾನು ನೋಡಿದ್ದೇನೆ. ಬರೀ ಹುಡುಗಿಯರಷ್ಟೇ ಅಲ್ಲ ಫ್ಯಾಷನ್ ಕ್ಷೇತ್ರದಲ್ಲಿ ಹುಡುಗರೂ ಅವಕಾಶಗಳಿಗಾಗಿ ಕಾಸ್ಟಿಂಗ್