ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಟಾಸ್ಕಗಳಿಗಾಗಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿತ್ತು. ಒಂದು ತಂಡಕ್ಕೆ ಕ್ಯಾಪ್ಟನ್ ಸಮೀರ್ ಆಚಾರ್ಯ ಅವರು ಮುಖಂಡರಾದರೆ, ಇನ್ನೊಂದು ತಂಡಕ್ಕೆ ಅನುಪಮ ಗೌಡ ಅವರು ಮುಖಂಡರಾಗಿದ್ದರು. ಬಿಗ್ ಬಾಸ್ ವಿವಿಧ ಸವಾಲುಗಳನ್ನು ಎರಡು ತಂಡಕ್ಕೂ ನೀಡುತ್ತಿದ್ದು, ಸದಸ್ಯರು ಕೂಡ ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನಿನ್ನೆಯ ದಿನ ಬಿಗ್ ಬಾಸ್ ಕೊನೆಯ ಸವಾಲ್ ಒಂದನ್ನು ನೀಡಿದ್ದು, ಅದರ ಪ್ರಕಾರ ತಂಡದ ಮುಖಂಡರಾದ ಅನುಪಮ