ಹೈದರಾಬಾದ್ : ಟಾಲಿವುಟ್ ನಟಿ ಸಮಂತಾ ಅಕ್ಕಿನೇನಿ ಮದುವೆಯಾಗಿ 2 ವರ್ಷ ಕಳೆದರೂ ಇನ್ನು ಸಿಹಿಸುದ್ದಿ ನೀಡಿಲ್ಲ. ಆದಕಾರಣ ಅಭಿಮಾನಿಗಳು ನೀವು ಪ್ರೆಗ್ನೆಂಟಾ? ಎಂದು ಕೇಳಿದ್ದಕ್ಕೆ ಸಮಂತಾ ಕೊಟ್ಟ ಉತ್ತರ ಬಹಳ ಅಚ್ಚರಿಯಾಗಿತ್ತು. ಹೌದು. ನಟಿ ಸಮಂತಾ ಅವರು 2017 ಅಕ್ಟೋಬರ್ 7 ರಂದು ನಟ ನಾಗಚೈತನ್ಯ ಅವರನ್ನು ವಿವಾಹವಾದರು. ಅಂದಿನಿಂದ ಇಲ್ಲಿಯತನಕ ಯಾವುದೇ ಸಿಹಿಸುದ್ದಿಯನ್ನು ನೀಡಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು.ಆದರೆ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಸಮಂತಾ