ಬೆಂಗಳೂರು : ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಆರೋಪಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಬಾರೀ ಪರ ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದ್ದು, ಇದೀಗ ಅರ್ಜುನ್ ಸರ್ಜಾ ಪರ ನಿಂತವರಿಗೆ ನಟಿ ಶೃತಿ ಹರಿಹರನ್ ತಿರುಗೇಟು ನೀಡಿದ್ದಾರೆ. ಯಾರೂ ಹೇಳಿಕೊಟ್ಟು ನನಗೆ ಈ ರೀತಿ ಮಾಡಿಸುತ್ತಿಲ್ಲ. ಚೇತನ್, ಪ್ರಕಾಶ್ ರೈ ಹಾಗೂ ಕವಿತಾ ಲಂಕೇಶ್ ಹಾಗೂ ಹಲವು ಕಲಾವಿದರು ಈ ರೀತಿ ಮಾಡು ಎಂದು ಹೇಳಿಲ್ಲ, ಅವರು