ಬೆಂಗಳೂರು : ಗುರುವಾರದಂದು ಬಿಡುಗಡೆಗೊಂಡ ದಿ ವಿಲನ್ ಚಿತ್ರಕ್ಕೆ ಇದೀಗ ಸಂಕಟವೊಂದು ಎದುರಾಗಿದೆ. ಚಿತ್ರದ ನಿರ್ದೇಶಕ ಪ್ರೇಮ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು. ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ನಟಿಸಿದ ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಪಾತ್ರ ಗೆಸ್ಟ್ ರೋಲ್ ನಂತಿದೆ. ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ನಟನಿಗೆ ಈ ರೀತಿಯ ಪಾತ್ರ ನೀಡಿರುವುದು ಸರಿಯಲ್ಲ. ಶಿವಣ್ಣನ ಒಳ್ಳೆಯತನವನ್ನು ಪ್ರೇಮ್