ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ದಿವಾಕರ್ ಅವರು ಸಿಕ್ರೇಟ್ ರೂಂ ನಲ್ಲಿರುವ ವಿಷಯ ಎಲ್ಲರಿಗೂ ತಿಳಿದಿದೆ. ದಿವಾಕರ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆದಾಗ ಜನರು ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರು ಸಿಕ್ರೇಟ್ ರೂಂ ನಲ್ಲಿರುವುದನ್ನು ಕಂಡು ವೀಕ್ಷಕರು ಸಂತೋಷಗೊಡಿದ್ದಾರೆ. ಸಿಕ್ರೇಟ್ ರೂಂ ನಲ್ಲಿರುವ ದಿವಾಕರ್ ಅವರು ನಿನ್ನೆ ಹೊಸವರ್ಷವನ್ನು ಸೆಲೆಬ್ರೇಟ್ ಮಾಡಲು ಬಿಗ್ ಬಾಸ್ ಬಳಿ ಕೇಕ್, ಸಿಹಿಗಳನ್ನು ಕೇಳುವ ಬದಲು