ಚೆನ್ನೈ : ಮಾಧವನ್ ಒಬ್ಬ ಖ್ಯಾತ ನಟ. ಇವರು ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳ ಜೊತೆ ಸಂವಹನ ನಡೆಸುತ್ತಿರುತ್ತಾರೆ. ಈ ನಡುವೆ ಮಾಧವನ್ ಅವರ ಅಭಿಮಾನಿಯೊಬ್ಬರು ಟ್ವೀಟರ್ ನಲ್ಲಿ ಅವರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಮಾಧವನ್ ತನ್ನ ಅದ್ಭುತ ವೃತ್ತಿ ಜೀವನ, ಆರೋಗ್ಯವನ್ನು ಆಲ್ಕೋಹಾಲ್ ಮತ್ತು ಡ್ರಗ್ಸ್ ನಿಂದ ಹಾಳು ಮಾಡುಕೊಳ್ಳುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಅವರು ಬಾಲಿವುಡ್ ಗೆ ಪ್ರವೇಶಿಸಿದಾಗ