ಬೆಂಗಳೂರು: ಪ್ರೇಮಿಯೊಬ್ಬ ತನ್ನ ಪ್ರೀತಿಯ ಹುಡುಗಿಯನ್ನು ಮೆಚ್ಚಿಸಲು ವಿಶೇಷವಾದ ಉಡುಗೊರೆಯನ್ನೇ ನೀಡುತ್ತಾನೆ. ನಟ ರಕ್ಷಿತ್ ಶೆಟ್ಟಿ ಕೂಡ ಒಬ್ಬ ಅದ್ಭುತ ಪ್ರೇಮಿ ಅನಿಸಿಕೊಂಡಿದ್ದಾರೆ. ತಮ್ಮ ಮನದನ್ನೆಯ ಆಸೆಯನ್ನು ಅರಿತು ಒಂದು ವಿಶೇಷವಾದ ಉಡುಗೊರೆಯನ್ನೇ ನೀಡಿದ್ದಾರೆ. ಹೊಸ ವರ್ಷದ ಸಲುವಾಗಿ ರಶ್ಮಿಕಾ ಅವರಿಗೆ ಪುಟಾಣಿ ಬೆಕ್ಕಿನ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ರಶ್ಮಿಕಾ ಅವರಿಗೆ ಪ್ರಾಣಿಗಳೆಂದರೆ ಬಲು ಪ್ರೀತಿಯಂತೆ. ಹಾಗಾಗಿ ಮನದನ್ನೆಯ ಆಸೆಯನ್ನು ಈಡೇರಿಸುವುದಕ್ಕಾಗಿ ರಕ್ಷಿತ್ ಈ ಉಡುಗೊರೆಯನ್ನು ನೀಡಿದ್ದಾರೆ. ಈ ಪುಟಾಣಿ