ಹೈದರಾಬಾದ್: ಇತ್ತೀಚೆಗಷ್ಟೇ ಜನಿಸಿದ ಮೆಗಾ ಪ್ರಿನ್ಸ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿಯ ಪುತ್ರಿಗೆ ಸೆಲೆಬ್ರಿಟಿಗಳಿಂದ ದುಬಾರಿ ಗಿಫ್ಟ್ ಗಳ ಸುರಿಮಳೆಯಾಗಿದೆ.ಇದೀಗ ರಾಮ್ ಚರಣ್ ಮಗಳಿಗೆ ಆರ್ ಆರ್ ಆರ್ ಸ್ಟಾರ್ ಜ್ಯೂ.ಎನ್ ಟಿಆರ್ ದುಬಾರಿ ಗಿಫ್ಟ್ ಒಂದನ್ನು ಕೊಟ್ಟಿರುವುದು ಸುದ್ದಿಯಾಗಿದೆ. ಜ್ಯೂ.ಎನ್ ಟಿಆರ್ ತಮ್ಮ ಗೆಳೆಯ ರಾಮ್ ಚರಣ್ ಪುತ್ರಿ ಕ್ಲಿನ್ ಕಾರಾಗೆ ಆಕೆಯ ಹೆಸರನ್ನು ಕೆತ್ತಿಸಿದ ಚಿನ್ನದ ಕಾಯಿನ್ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿಯಿದೆ.ಕೆಲವು ಸಮಯಗಳ ಮೊದಲು