ಬೆಂಗಳೂರು : ನಟ ರಘು ಮುಖರ್ಜಿ ಅವರು ತಮ್ಮ ಫೇಸ್ಬುಕ್ ನಲ್ಲಿ ಅಭಿಮಾನಿಗಳಿಗೊಂದು ಸಿಹಿಸುದ್ದಿ ನೀಡಿದ್ದಾರೆ. ಅದೇನೆಂದರೆ ಅವರ ಪತ್ನಿ ನಟಿ ಅನುಪ್ರಭಾಕರ್ ಅವರು ತಾಯಿಯಾಗುತ್ತಿದ್ದಾರಂತೆ.