ಚೆನ್ನೈ : ಮಂಗಳಮುಖಿಯರಿಗೆ ಹೋಲಿಕೆ ಮಾಡುವುದರ ಮೂಲಕ ಸರ್ಕಾರದ ನಡೆಯನ್ನು ಟೀಕಿಸಿದ ಕಾಲಿವುಡ್ ನಟಿ ಕಸ್ತೂರಿ ಅವರು ಮಂಗಳಮುಖಿಯರ ಬಳಿ ಕ್ಷಮೆ ಕೋರಿದ್ದಾರೆ.