ಹೈದರಾಬಾದ್ : ‘ವಲ್ಡ್ ಫೇಮಸ್ ಲವರ್’ ಚಿತ್ರವನ್ನು ಕ್ರಾಂತಿ ಮಾಧವ್ ನಿರ್ದೇಶಿಸಿದ್ದು, ವಿಜಯ್ ದೇವರಕೊಂಡ ನಟಿಸಿದ್ದಾರೆ. ಇದರಲ್ಲಿ ರಾಶಿ ಖನ್ನಾ, ಐಶ್ಚರ್ಯ ರಾಜೇಶ್, ಕ್ಯಾಥರೀನ್ ಥೆರೆಸಾ ನಾಯಕಿಯಾಗಿ ನಟಿಸಿದ್ದಾರೆ.