Widgets Magazine

ಸೀಸನ್-6ನ ಬಿಗ್ ಬಾಸ್ ಮನೆಯಿಂದ ಹೊರಬಂದ ಶಾಕಿಂಗ್ ನ್ಯೂಸ್ ಏನು ಗೊತ್ತಾ?

ಬೆಂಗಳೂರು| pavithra| Last Modified ಶನಿವಾರ, 13 ಅಕ್ಟೋಬರ್ 2018 (06:53 IST)
ಬೆಂಗಳೂರು : ಜನರು ನಿರೀಕ್ಷೆಯಿಂದ ಕಾಯುತ್ತಿರುವ ಬಿಗ್ ಬಾಸ್ ಶೋ ನಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗಿಂತ ಕಾಮನ್ ಮ್ಯಾನ್ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಮೊದಲಿನಿಂದಲೂ ಸೆಲೆಬ್ರಿಟಿಗಳನ್ನು ಮಾತ್ರ ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುತ್ತಿದ್ದ ಬಿಗ್ ಬಾಸ್ ಶೋನಲ್ಲಿ ಕಳೆದ ಬಾರಿ ಮಾತ್ರ ಕಾಮನ್ ಮ್ಯಾನ್ ಗೂ ಅವಕಾಶ ನೀಡಲಾಯಿತು. ಅದರಲ್ಲಿ
ಅರ್ಧ ಮಂದಿ ಸೆಲೆಬ್ರಿಟಿ ಹಾಗೂ ಅರ್ಧ ಮಂದಿ ಕಾಮನ್ ಮ್ಯಾನ್ ಇದ್ದರು.


ಆದರೆ ಈ ಬಾರಿ ಮಾತ್ರ ಆದರೆ ಸೀಸನ್-6ನಲ್ಲಿ ಕಾಮನ್ ಮ್ಯಾನ್ ಹೆಚ್ಚು ಇರಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಎಷ್ಟು ಮಂದಿ ಇರಲಿದ್ದಾರೆ ಎಂಬ ವಿಚಾರದ ಬಗ್ಗೆ

ಆಯೋಜಕರು ಯಾವ ಸುಳಿವು ನೀಡಲಿಲ್ಲ. ಹಾಗೇ ಈ ಬಾರಿ ಪ್ರತಿ ವಾರಾಂತ್ಯದಲ್ಲಿದ್ದ ಕಿಚನ್ ಟೈಂ ಈ ಬಾರಿ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ
.


ಇದರಲ್ಲಿ ಇನ್ನಷ್ಟು ಓದಿ :