ಮುಂಬೈ : ದೇಶ-ವಿದೇಶಗಳಲ್ಲಿ ಬಿಡುಗಡೆಯಾಗಿರುವ ‘ಪದ್ಮಾವತ್ ‘ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದ ಈ ಸಂದರ್ಭದಲ್ಲಿ ಪದ್ಮಾವತ್ ಚಿತ್ರದ ಖಿಲ್ಜಿ ಪಾತ್ರಧಾರಿ ರಣವೀರ್ ಸಿಂಗ್ ಹಾಗೂ ಬಾಲಿವುಡ್ ಬಾದ್ ಶಾ ಶಾರುಕ್ ಅವರು ಟ್ವೀಟರ್ ನಲ್ಲಿ ಮಾಡಿದ ಚರ್ಚೆ ಬಾರಿ ಸುದ್ದಿಯಲ್ಲಿದೆ.