ರವಿಚಂದ್ರನ್.. ಕನ್ನಡ ಚಿತ್ರರಂಗದ ಕನಸುಗಾರ. ಸಿನಿಮಾ ಬಿಟ್ಟರೆ ನನಗೇನು ಗೊತ್ತಿಲ್ಲ ಎನ್ನುವ ರವಿಚಂದ್ರನ್ ಅಷ್ಟು ಶ್ರದ್ಧೆಯಿಂದ ಸಿನಿಮಾ ಮೇಕಿಂಗ್`ನಲ್ಲಿ ತೊಡಗುತ್ತಾರೆ. ಆಕ್ಟಿಂಗ್ ಡೈರೆಕ್ಟಿಂಗ್, ಮ್ಯೂಸಿಕ್ ಹೀಗೆ ಎಲ್ಲ ವಿಭಾಗದಲ್ಲೂ ರವಿಚಂದ್ರನ್ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್, ಟಾಲಿವುಡ್ ಚಿತ್ರರಂಗವನ್ನ ಸ್ಯಾಂಡಲ್ ವುಡ್`ನತ್ತ ನೋಡುವಂತೆ ಮಾಡಿದ್ದ ಕಲೆಗಾರ. ಇಂತಹ ಮಹಾನ್ ಕಲಾವಿದನ ಮೇಲೆ ಅದೊಂದು ದಿನ ಅತ್ಯಾಚಾರದ ಆರೋಪ ಕೇಳಿಬಂದಿತ್ತು. ಆ ಕಹಿದಿನಗಳ ಬಗ್ಗೆ ಸೂಪರ್ ಟಾಮ್ ಟೈಮ್ ಕಾರ್ಯಕ್ರಮದಲ್ಲಿ ಸ್ವತಃ ರವಿಚಂದ್ರನ್