ಬೆಂಗಳೂರು: ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ ಪ್ರತಿಭಾವಂತ ನಟ ಇರ್ಫಾನ್ ಖಾನ್ ಗೆ ಸೆಲೆಬ್ರಿಟಿಗಳು ಅಶ್ರುತರ್ಪಣ ಗೈದಿದ್ದಾರೆ. ಅವರ ಜತೆಗೆ ಕಳೆದ ನೆನಪುಗಳನ್ನು ಹಲವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.ಇವರಲ್ಲಿ ಸ್ಯಾಂಡಲ್ ವುಡ್ ನಟ ಜೆಕೆ ಕೂಡಾ ಒಬ್ಬರು. ಎಲ್ಲರಿಗೂ ಗೊತ್ತಿರುವ ಹಾಗೆ ಜೆಕೆ ಹಿಂದಿಯಲ್ಲೂ ನಟಿಸಿ ಬಂದವರು. ಹಿಂದಿ ಕಿರುತೆರೆ ವಾಹಿನಿಯ ಸಿಯಾ ಕೆ ರಾಮ್ ಧಾರವಾಹಿಯಲ್ಲಿ ರಾವಣನ ಪಾತ್ರ ಮಾಡಿ ಮಿಂಚಿದ್ದರು.ಈ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿ ತಮಗೆ ಇರ್ಫಾನ್