ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಮಿತ್ರ, ನವರಸನಾಯಕ ಜಗ್ಗೇಶ್ ಹಳೆಯ ಘಟನೆಯೊಂದನ್ನು ನೆನಪಿಸಿದ್ದಾರೆ.1987 ರಲ್ಲಿ ಆಗಷ್ಟೇ ವಿವಾಹಿತರಾಗಿದ್ದ ರವಿಚಂದ್ರನ್ ನೋಡಲು ಸೆಟ್ ಗೆ ಬಂದಿದ್ದ ಪತ್ನಿ ಪತಿಯನ್ನು ನೋಡಿ ಕಣ್ಣೀರು ಹಾಕಿದ್ದರು ಎಂಬ ಸಂಗತಿಯನ್ನು ಜಗ್ಗೇಶ್ ಬಹಿರಂಗಪಡಿಸಿದ್ದಾರೆ.ಆಗ ರಣಧೀರ ಚಿತ್ರದ ಬಾ ಬಾರೋ ಬಾರೋ ರಣಧೀರ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ರವಿಚಂದ್ರನ್ ಗೆ ಮದುವೆಯಾಗಿ 15 ದಿನ ಆಗಿತ್ತಷ್ಟೇ. ಗಂಡನ