Widgets Magazine

ನಟ ಸಂಜಯ್ ದತ್ ರ ಪ್ರಥ್ವಿರಾಜ್ ಶೂಟಿಂಗ್ ಯಾವಾಗ ಕಂಪ್ಲೀಟ್ ಆಗುತ್ತೆ?

ಮುಂಬೈ| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (20:04 IST)
ಸಂಜಯ್ ದತ್ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ದುಬೈ ಪ್ರವಾಸದಲ್ಲಿರುವ ನಟ ಸಂಜಯ್ ದತ್, ಅಲ್ಲಿಂದ ಚಿಕಿತ್ಸೆಗಾಗಿ ದಾಖಲಾಗಲಿದ್ದಾರೆ.

ಈ ನಡುವೆ ದೀಪಾವಳಿಯ ನಂತರ ಪೃಥ್ವಿರಾಜ್ ಸಿನಿಮಾ ಪುನರಾರಂಭಿಸಲು ಸಂಜಯ್ ದತ್ ಚಿಂತನೆ ನಡೆಸಿದ್ದಾರೆ ಎಂದು ಅವರ ಆಪ್ತ ಬಳಗ ಹೇಳಿಕೊಂಡಿದೆ.

'ಸಂಜು ದಾದಾಈಗಾಗಲೇ ಶೇ. 85-90 ರಷ್ಟು ಪೃಥ್ವಿರಾಜ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಕೇವಲ 5 ರಿಂದ 6 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ.
 

 
ಇದರಲ್ಲಿ ಇನ್ನಷ್ಟು ಓದಿ :