Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿಜೇತರಾಗಿದ್ದ ನಿರೂಪಕ, ನಟ ರೂಪೇಶ್ ಶೆಟ್ಟಿ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಬಿಗ್ ಬಾಸ್ ವಿನ್ ಆದ ಮೇಲೆ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಹಾಗಿದ್ದರೂ ರೂಪೇಶ್ ಕಡೆಯಿಂದ ಹೊಸ ಸಿನಿಮಾ ಸುದ್ದಿ ಬಂದಿರಲಿಲ್ಲ.ಇದೀಗ ಸರ್ಕಸ್ ಎನ್ನುವ ಸಿನಿಮಾ ರಿಲೀಸ್ ಗೆ ಕಾಯ್ತಿದ್ದಾರೆ ರೂಪೇಶ್. ಅದರ ಜೊತೆಗೆ ಡಾರ್ಲಿಂಗ್ ಕೃಷ್ಣ