ಬೆಂಗಳೂರು: ಸ್ಟಾರ್ ನಟರು ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಕೂಡಾ ಇನ್ ಸ್ಟಾಗ್ರಾಂ ಸೇರಿಕೊಂಡು ಗಂಟೆಗಳಲ್ಲೇ ಸಾಕಷ್ಟು ಫಾಲೋವರ್ ಗಳನ್ನು ಪಡೆದಿದ್ದರು. ಹಾಗಿದ್ದರೆ ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ಟಾಪ್ 5 ಸ್ಟಾರ್ ಗಳು ಯಾರು ನೋಡೋಣ.ಅಲ್ಲು ಅರ್ಜುನ್ ನಂ.1: ಪುಷ್ಪ ಸ್ಟಾರ್ ಗೆ ಇನ್ ಸ್ಟಾಗ್ರಾಂನಲ್ಲಿ 21.6 ಮಿಲಿಯನ್ ಫಾಲೋವರ್ ಗಳಿದ್ದಾರೆ. 20 ಮಿಲಿಯನ್ ಫಾಲೋವರ್ ಗಳನ್ನು ದಾಟಿದ