ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವಿನ ಶೀತಲ ಸಮರಕ್ಕೆ ಕಾರಣ ಯಾರು ಎಂದು ನಟ ಧನ್ವೀರ್ ಗೌಡ ಬಹಿರಂಗಪಡಿಸಿದ್ದಾರೆ.ಅಣ್ಣ-ತಮ್ಮನಂತಿದ್ದ ದರ್ಶನ್ ಮತ್ತು ಧ್ರುವ ನಡುವೆ ತಂದಿಟ್ಟವರು ಅವರ ಜೊತೆಗೇ ಇರವವರು. ಸ್ವಂತ ಲಾಭಕ್ಕಾಗಿ ಅವರ ಜೊತೆಗೇ ಇದ್ದು ಹಿಂದಿನಿಂದಲೇ ತಂದಿಟ್ಟು ತಮಾಷೆ ನೋಡುವವರು ಕೆಲವರಿದ್ದಾರೆ. ಅವರೇ ಈ ಕೆಲಸ ಮಾಡಿದ್ದು ಎಂದು ಧನ್ವೀರ್ ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಧನ್ವೀರ್ ಈ ವಿಚಾರ ಹೇಳಿದ್ದಾರೆ. ಕೈವ ಸಿನಿಮಾ