ಬೆಂಗಳೂರು: ಬಿಗ್ ಬಾಸ್ 5ಕ್ಕೆ ಈ ಸಲ ಬರ್ತಾರೆ ಇವರು ಬರ್ತಾರೆ ಅನ್ನೋ ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಎಲ್ಲಾ 17 ಸ್ಪರ್ಧಿಗಳು ಸದ್ಯ ಬಿಗ್ ಬಾಸ್ ಮನೆ ಸೇರಿದ್ದಾರೆ. 9 ಸೆಲೆಬ್ರಿಟಿಗಳ ಜತೆ 6 ಮಂದಿ ಜನ ಸಾಮಾನ್ಯರಿರುವುದು ಈ ಬಾರಿಯ ವಿಶೇಷ. 6 ಮಂದಿ ಜನಸಾಮಾನ್ಯರು ಸಹ ತಮ್ಮದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಂದೆಡೆ ಸೇರಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ