ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರಾಗಿ ಸಿನಿಮಾದಲ್ಲಿ ಸ್ವತಃ ಶಿವಣ್ಣನೇ ಹಾಡೊಂದನ್ನು ಹಾಡಲಿದ್ದಾರೆ. ಅವರ ಜೊತೆ ಮತ್ತೊಬ್ಬ ಸ್ಟಾರ್ ನಟ ಕೂಡಾ ಧ್ವನಿ ಸೇರಿಸಲಿದ್ದಾರಂತೆ. ಹಾಗಿದ್ದರೆ ಅವರು ಯಾರು?ಅವರು ಯಾರು ಎಂಬ ಪ್ರಶ್ನೆಗೆ ಜೂನ್ 3 ರಂದು ಉತ್ತರ ಸಿಗಲಿದೆ. ಚಿತ್ರತಂಡ ಆ ಸ್ಟಾರ್ ನಟ ಯಾರು ಎಂಬ ಕುತೂಹಲವನ್ನು ಪ್ರೇಕ್ಷಕರ ಮುಂದಿಟ್ಟಿದೆ.ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ‘ರಿತಂ ಆಫ್ ಶಿವಪ್ಪ ಎಂಬ ಹಾಡನ್ನು ಹಾಡಲಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು