ಬೆಂಗಳೂರು: ಪವನ್ ಒಡೆಯರ್ ಮತ್ತು ಪುನೀತ್ ರಾಜ್ಕುಮಾರ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಮಹಾರಾಷ್ಟ್ರದ ಬೆಡಗಿ ಪ್ರಿಯಾಂಕ ಜ್ವಾಲಾಕರ್ ನಾಯಕಿಯಾಗಲಿದ್ದಾರಂತೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಪುನೀತ್ ಚಿತ್ರಕ್ಕೆ ಪ್ರಿಯಾಂಕಾ ಆಯ್ಕೆಯಾಗಿದ್ದಾರಂತೆ. ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ ಆ ಪಾತ್ರಕ್ಕೆ ನಟಿ ಪ್ರಿಯಾಂಕ ಸೂಕ್ತ ಎಂದು ಆಕೆಯನ್ನು ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟಿ ಪ್ರಿಯಾಂಕ ಸದ್ಯದಲ್ಲಿಯೇ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರಂತೆ. ಪ್ರಿಯಾಂಕ ತೆಲುಗಿನ ವಿಜಯ