ಬೆಂಗಳೂರು: ಇನ್ನೇನು ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆ. ಆದರೆ ಈ ಕಾರ್ಯಕ್ರಮಕ್ಕೆ ಕಳೆದ ಆವೃತ್ತಿಯಿಂದಲೂ ಈ ವ್ಯಕ್ತಿ ಬರಬೇಕಿತ್ತು ಎಂದು ಒಬ್ಬ ಗಣ್ಯರ ಹೆಸರು ಕೇಳಿ ಬರುತ್ತಿತ್ತು.ಅವರು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು. ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಕೊಡುಗೆಗೆ ಜೀ ಕನ್ನಡ ಮೊನ್ನೆಯಷ್ಟೇ ಹೆಮ್ಮೆಯ ಕನ್ನಡಿಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.ಅವರನ್ನು ಒಮ್ಮೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ