Widgets Magazine

‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು ಗೊತ್ತಾ’

ಮುಂಬೈ| Jagadeesh| Last Modified ಗುರುವಾರ, 30 ಜುಲೈ 2020 (14:42 IST)
ಬಾಲಿವುಡ್ ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು ಅನ್ನೊ ಚರ್ಚೆ ಶುರುವಾಗಿದೆ.

ಬಾಲಿವುಡ್‌ ನಟರಾದ ಅಖಿಲ್ ಅಕ್ಕಿನೇನಿ ಮತ್ತು ಪೂಜಾ ಹೆಗ್ಡೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಪೂಜಾ ಹೆಗ್ಡೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವಂತೆ ಹಾಗೂ ಅಖಿಲ ಕೀಟಲೆ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಅಖಿಲ್ ಅಕ್ಕಿನೇನಿ ಮತ್ತು ಪೂಜಾ ಹೆಗ್ಡೆ ತಮ್ಮ ಮುಂಬರುವ ಚಿತ್ರ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಹೊಸ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನಾವರಣಗೊಳಿಸಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಮಸ್ಯೆಯ ಕಾರಣ ಚಲನಚಿತ್ರದ ರಿಲೀಸ್ ದಿನಾಂಕಕ್ಕೆ ಮುಂದೂಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಬೊಮ್ಮರಿಲ್ಲು ಬಾಸ್ಕರ್ ನಿರ್ದೇಶನದ ಈ ಚಿತ್ರವು ಪೊಂಗಲ್ 2021 ರಂದು ಚಿತ್ರಮಂದಿರಗಳಲ್ಲಿ ಬರಲಿದೆ ಎಂದು  ಪೋಸ್ಟರ್‌ನಲ್ಲಿ ತಿಳಿಸಿದೆ.


ಇದರಲ್ಲಿ ಇನ್ನಷ್ಟು ಓದಿ :