ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಟಾಕ್ಸಿಕ್ ಎಂದು ಮೊನ್ನೆಯಷ್ಟೇ ಘೋಷಣೆಯಾಗಿದೆ. ಟೀಸರ್ ಮೂಲಕ ಟೈಟಲ್ ಘೋಷಣೆ ಮಾಡಲಾಗಿತ್ತು.ಟೈಟಲ್ ನಷ್ಟೇ ಗಮನ ಸೆಳೆದಿದ್ದು, ಟೀಸರ್ ನಲ್ಲಿ ಹಿನ್ನಲೆಯಲ್ಲಿ ಮೂಡಿಬಂದ ಸಂಗೀತ. ರಾಕ್ ಶೈಲಿಯ ಹಾಡಿನ ಬಗ್ಗೆ ಎಲ್ಲರಿಗೂ ಕುತೂಹಲವಾಗಿದ್ದು, ಈ ಹಾಡನ್ನು ನೋಡಿದರೆ ಈ ಸಿನಿಮಾ ಪ್ಯಾನ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿರಲಿದೆ ಎನ್ನುವುದು ಪಕ್ಕಾ ಆಗಿದೆ.ಅಷ್ಟಕ್ಕೂ ಈ ಟೀಸರ್ ಹಾಡಿನ ತುಣುಕಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವಿದೆ. ಈ