ಬೆಂಗಳೂರು: ಹುಚ್ಚ ಸಿನಿಮಾದಲ್ಲಿ ಕಿಚ್ಚ ಸುದೀಪ್ ಸಿಗರೇಟು ಸೇದಿದ ಸ್ಟೈಲ್ ನೋಡಿ ಅದೆಷ್ಟು ಜನ ಫಿದಾ ಆಗಿದ್ದರೋ.. ಸುದೀಪ್ ರಷ್ಟು ಸ್ಟೈಲಿಶ್ ಆಗಿ ಸಿಗರೇಟು ಸೇದುವವರು ಇಲ್ಲವೇನೋ ಅನ್ನುವಷ್ಟು ರಿಯಲಿಸ್ಟಿಕ್ ಆಗಿ ಬಂದಿತ್ತು. ಆದರೆ ಸುದೀಪ್ ಗೆ ಈ ರೀತಿ ಸ್ಮೋಕ್ ಮಾಡಲು ಟ್ರೈನಿಂಗ್ ಕೊಟ್ಟವರು ಯಾರು ಗೊತ್ತಾ? ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಸುದೀಪ್ ಗೆ ಸಿಗರೇಟು ಸೇದಲು ಹೇಳಿಕೊಟ್ಟವರು ಹಾಸ್ಯ ನಟ, ಸಂಗೀತ ನಿರ್ದೇಶಕ