ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್, ಮಾಲಿವುಡ್,ಕಾಲಿವುಡ್, ಬಾಲಿವುಡ್ , ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಸುದೀಪ್ ಅವರಿಗೆ ಈ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಅಪಾರ ಅಭಿಮಾನಿಗಳ ಬಳಗವೇ ಇದೆ. ಹೌದು. ಪೋಲೆಂಡ್ ದೇಶದ ಅಗತಾ ಎನ್ನುವ ಮಹಿಳೆಗೆ ಕಿಚ್ಚನೆಂದರೆ ಪಂಚ ಪ್ರಾಣವಂತೆ. ಆಕೆ ಕಿಚ್ಚನ ಅಪ್ಪಟ್ಟ ಅಭಿಮಾನಿಯಂತೆ. ಸುದೀಪ್ ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಚಿತ್ರ ನೋಡಿ ಫಿದಾ ಆಗಿ ಕಿಚ್ಚನಿಗೆ ಫ್ಯಾನ್ ಆಗಿಬಿಟ್ಟಿದ್ದೇನೆ. ನನ್ನ ಮೊಬೈಲ್