ಬೆಂಗಳೂರು: ಬಿಗ್ ಬಾಸ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 5 ಇದೇ 15ರಿಂದ ಆರಂಭವಾಗುತ್ತಿದೆ. ಯಾರು ಯಾರು ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ ಅನ್ನೊ ಕುತೂಹಲ ಇದ್ದೇ ಇದೆ.