ಶಿವಸೇನಾ ಮುಖಂಡ ಹಾಗೂ ಬಾಲಿವುಡ್ ನಟಿಯ ವಿರುದ್ಧ ನಡೆಯುತ್ತಿರುವ ವಾಕ್ಸಮರ ಇದೀಗ ನಟ ಅಮೀರ್ ಖಾನ್ ರನ್ನು ಸುತ್ತುಕೊಂಡಿದೆ. ಶಿವಸೇನಾ ಮುಖಂಡ ಸಂಜಯ್ ರಾವತ್ ಗೆ ನಟಿ ಕಂಗನಾ ರಣಾವತ್ ಟ್ವಿಟ್ಟರ್ ನಲ್ಲೇ ಟಾಂಗ್ ನೀಡಿದ್ದಾರೆ.ನಟ ಅಮೀರ್ ಖಾನ್ ಅವರು ಭಾರತದಲ್ಲಿ ಭಯಭೀತರಾಗಿದ್ದಾರೆಂದು ಹೇಳಿದಾಗ, ಯಾರೂ ಅವರನ್ನು ಹರಾಮ್ ಖೋರ್ಎಂದು ಕರೆಯಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.ಭಾರತದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಸಂಜಯ್ ರಾವತ್ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ