ಸಡಕ್ 2 ಈ ವರ್ಷ ಅಭಿಮಾನಿಗಳಿಂದ ಅತ್ಯಂತ ಹೆಚ್ಚು ಡಿಸ್ ಲೈಕ್ ಪಡೆದ ಚಿತ್ರವಾಗಿ ದಾಖಲೆ ಮಾಡಿದೆ. ಆದರೆ, ಸಡಕ್ 2 ಸಿನಿಮಾದಲ್ಲಿ ಹೀರೋ ಆಗಿ ನಟಿಸಬೇಕಿದ್ದ ಅವಕಾಶವನ್ನು ನಟ ಸುಶಾಂತ ಸಿಂಗ್ ರಜಪೂತ್ ತಿರಸ್ಕಾರ ಮಾಡಿದ್ದರು ಎನ್ನುವ ವಿಷಯ ಬಹಿರಂಗವಾಗಿದೆ.ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮಹೇಶ್ ಭಟ್ ಅವರ ಸಡಕ್ 2 ಅನ್ನು ತಿರಸ್ಕರಿಸಿದ್ದಾರೆ ಎಂದು ದಿವಂಗತ ನಟನ ಆಪ್ತ ಸ್ನೇಹಿತ ಗಣೇಶ್ ಹಿವಾರ್ಕರ್ ಹೇಳಿದ್ದಾರೆ.ಸಡಕ್ 2