ಬೆಂಗಳೂರು : ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಸ್ಟಾರ್ ಎನಿಸಿಕೊಳ್ಳಬೇಕು ಎಂದು ಕೆಲವು ನಟರು ಹಾತೋರೆಯುತ್ತಿದ್ದರೆ ಅಕಿರಾ ಖ್ಯಾತಿಯ ನಟ ಅನಿಶ್ ತೇಜೇಶ್ವರ್ ಮಾತ್ರ ಸ್ಟಾರ್ ಪಟ್ಟ ನೀಡಿದ್ದಕ್ಕೆ ಬೇಸರಗೊಂಡಿದ್ದಾರಂತೆ. ಹೌದು ನಮ್ ಏರಿಯಾಲ್ ಒಂದಿನ ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದ್ದ ಅನಿಶ್ ಇಲ್ಲಿಯವರೆಗೂ ಏಳು ಸಿನಿಮಾ ಮಾಡಿದ್ದಾರೆ. ಇವರು ಕೂಡ ಸ್ಯಾಂಡಲ್ ವುಡ್ ಒಬ್ಬ ಪ್ರತಿಭಾನ್ವಿತ ನಟ. ಇದೀಗ ಇವರು ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದಿಂದ ಮತ್ತೆ