ನವದೆಹಲಿ: ದಿಲ್ಲಿಯಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಂಚಾರಿ ನಿಯಮಗಳ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸುವುದಕ್ಕಾಗಿ ಇದೀಗ ದಿಲ್ಲಿ ಪೊಲೀಸರು ಸೂಯಿ ಧಾಗಾ – ಮೇಡ್ ಇನ್ ಇಂಡಿಯಾ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಅವರಲ್ಲಿ ವಿನಂತಿಸಿಕೊಂಡಿದ್ದಾರೆ. ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಅವರು ನಟಿಸುತ್ತಿರುವ ಸೂಯಿ ಧಾಗಾ – ಮೇಡ್ ಇನ್ ಇಂಡಿಯಾ ಚಿತ್ರದ ಶೂಟಿಂಗ್ ದಿಲ್ಲಿಯ ಚಾಂದಿನಿ