ಚೆನ್ನೈ : ನಟ ವಿಜಯ್ ಅವರ ‘ಕಮಾಂಡರ್ 65’ ಚಿತ್ರವನ್ನು ನಿರ್ದೇಶಿಸಿದ ಎ.ಆರ್. ಮುರುಗದಾಸ್ ಚಿತ್ರತಂಡವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣವೆನೆಂಬುದು ಇದೀಗ ತಿಳಿದುಬಂದಿದೆ. ವೇತನ ಸಮಸ್ಯೆಯಿಂದ ನಿರ್ದೇಶಕ ಮುರುಗದಾಸ್ ‘ಕಮಾಂಡರ್ 65’ ಚಿತ್ರತಂಡ ತೊರೆದಿದ್ದಾರೆ ಎನ್ನಲಾಗಿದೆ. ಎ.ಆರ್ ಮುರುಗದಾಸ್ ಅವರ ಸಂಭಾವನೆ 25 ಕೋಟಿ ರೂ. ಆದರೆ ಕೊರೊನಾ ಸಮಸ್ಯೆಯಿಂದಾಗಿ ಸಂಭಾವನೆ ಕಡಿಮೆ ಪಡೆಯುವಂತೆ ವಿಜಯ್ ಹಾಗೂ ಮುರುಗದಾಸ್ ಅವರಿಗೆ ಬೇಡಿಕೆ ಇಡಲಾಗಿತ್ತು.ಇದಕ್ಕೆ ವಿಜಯ್ ಒಪ್ಪಿಕೊಂಡಿದ್ದು, ಆದರೆ