ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅವರ ‘ಅಣ್ಣಾಥಾ’ ಚಿತ್ರದ ನಿರ್ದೇಶಕ ಶಿವ ಅವರು ತಮ್ಮ ತಂದೆ ಹೇಳಿದ ಮಾತನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.