ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮದರಂಗಿ ಕೃಷ್ಣ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಹುಚ್ಚ-2 ಚಿತ್ರ ಇನ್ನೇನು ಬಿಡುಗಡೆಯಾಗಲಿದೆ. ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು.ಆದರೆ ಅದು ತೀರಾ ತಡವಾದ ಕಾರಣದಿಂದ ಈ ಚಿತ್ರ ನಿಂತು ಹೋಗಿದೆಯೆನೋ ಎಂಬ ಅನುಮಾನ ಕೂಡ ಜನರಲ್ಲಿ ಮೂಡಿತ್ತು. ಆದರೆ ಇದೀಗ ಚಿತ್ರ ಇಷ್ಟು ಲೇಟಾಗಿ ಬಿಡುಗಡೆಯಾಗಲು ಯಾರು ಕಾರಣವೆಂಬುದು ತಿಳಿದುಬಂದಿದೆ. ಇನ್ನೇನು ಬಿಡುಗಡೆಯಾಗಲಿರೋ ಈ