ಬೆಂಗಳೂರು : ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ನಟಸಾರ್ವಭೌಮ’ ಚಿತ್ರದ ಟೈಟಲ್ ಬಗ್ಗೆ ಇತ್ತಿಚೆಗೆ ವಿರೋಧ ವ್ಯಕ್ತವಾಗಿದ್ದು ಇದೀಗ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ರಚಿತಾ ರಾಮ್ ಅವರು ಚಿತ್ರಕ್ಕೆ ನಾಯಕಿಯಾಗಿ ಬೇಡವೆಂದು ಪುನೀತ್ ಅಭಿಮಾನಿಗಳು ಹೇಳುತ್ತಿದ್ದಾರೆ.