ಬೆಂಗಳೂರು : ತಾಯಿಯಾಗುತ್ತಿರುವ ಸ್ಯಾಂಡಲ್ ವುಡ್ ನ ಸಿಂಡ್ರಲಾ ನಟಿ ರಾಧಿಕಾ ಪಂಡಿತ್ ತಮ್ಮ ಹಳೆಯ ಫೋಟೋವನ್ನು ಹಾಕಿ ಇದೀಗ ಚಿಂತಿಸುತ್ತಿದ್ದಾರೆ. ಇತ್ತೀಚೆಗಷ್ಟೆ ತಾವು ಮಗುವಿಗಾಗಿ ಪೌಷ್ಠಿಕಾ ಆಹಾರವನ್ನು ಸೇವಿಸುತ್ತಿರುವ ಫೋಟೊವೊಂದನ್ನು ಹಂಚಿಕೊಂಡ ರಾಧಿಕಾ ಇದೀಗ ತಮಗೆ ಇಷ್ಟವಾದ ಉಡುಪು ಧರಿಸಿದ್ದ ಹಳೆಯ ಫೋಟೋವೊಂದನ್ನು ಹಾಕಿ ಈ ಉಡುಪು ಈಗ ನನಗೆ ಫಿಟ್ ಆಗುತ್ತಿಲ್ಲ. ಆದ್ದರಿಂದ ನನ್ನ ಹಳೆಯ ಫೋಟೋವನ್ನು ಶೇರ್ ಮಾಡುತ್ತಿದ್ದೇನೆ ಎಂದು ಬರೆದು ಹಾಕಿದ್ದಾರೆ. ನಟಿ ರಾಧಿಕಾ