ಬೆಂಗಳೂರು : ಮನೋಜ್ ಅವರು ನಿರ್ದೇಶಿಸಿ, ನಟಿಸಿದ ಓ ಪ್ರೇಮವೇ ಚಿತ್ರದ ನಾಯಕಿ ನಿಕ್ಕಿ ಗಲ್ರಾನಿ ಅವರ ಮೇಲೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕೋಪಗೊಂಡಿದ್ದಾರೆ. ಕಾರಣ ಓ ಪ್ರೇಮವೇ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪ್ರಮೋಷನ್ ಗೆ ಬರಬೇಕಾಗಿದ್ದ ನಟಿ ನಿಕ್ಕಿ ಗಲ್ರಾನಿ ಅವರು ತಮಿಳು ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಪ್ರಮೋಷನ್ಗೆ ಬರಲಾಗುತ್ತಿಲ್ಲ ಎಂದು ಹೇಳಿದ್ದಾರಂತೆ. ಇದರಿಂದಾಗಿ ಕೋಪಗೊಂಡ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕರ್ನಾಟಕ ಚಲನಚಿತ್ರ