ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್, ಬಾಹುಬಲಿ ಚಿತ್ರದ ನಂತರ ಮತ್ತಷ್ಟು ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಬಾಹುಬಲಿಯ ಲುಕ್ ಗೆ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಹುಬಲಿ ಗ್ರಾಂಡ್ ಸಕ್ಸಸ್ ನಂತರ ಸದ್ಯ ಹ್ಯಾಂಡ್ಸಮ್ ಪ್ರಭಾಸ್ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆಂದೇ ಹೈದರಾಬಾದ್ ನಲ್ಲಿ ಸುಮಾರು 5 ಕೋಟಿ ರೂ. ಖರ್ಚು ಮಾಡಿ ಸೆಟ್ ಹಾಕಿದ್ದು, ಪ್ರಭಾಸ್ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಇದೆಲ್ಲದರ ನಡುವೆ ಪ್ರಭಾಸ್ ಗೆ ಸಾಹೋ