ಬೆಂಗಳೂರು: ದಿ ವಿಲನ್ ಸಿನಿಮಾದ ಚಿತ್ರತಂಡದಲ್ಲಿ ಈಗ ಅಸಮಾಧಾನದ ಹೊಗೆ ಎದ್ದಿದೆಯಂತೆ.ಈ ಅಸಮಾಧಾನಕ್ಕೆ ಕಾರಣ ನಟಿ ಆಮಿ ಜಾಕ್ಸನ್ ಅಂತೆ. ಚಿತ್ರದ ನಿರ್ದೇಶಕ ಪ್ರೇಮ್ ಹಾಗೂ ನಟಿ ಆಮಿ ನಡುವೆ ಅಸಮಾಧಾನದ ಹೊಗೆ ಎದ್ದಿದೆಯಂತೆ. ದಿ ವಿಲನ್ ಆಮಿ ಜಾಕ್ಸನ್ ನಟನೆಯ ಕನ್ನಡದ ಮೊದಲ ಸಿನಿಮಾವಾಗಿದೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹೀಗಿರುವಾಗ, ಆಮಿ ಜಾಕ್ಸನ್ ಮೇಲೆ ಇದ್ದ ಅಸಮಾಧಾನವನ್ನ ಪ್ರೇಮ್ ಹೊರ ಹಾಕಿದ್ದಾರೆ. ಅಷ್ಟಕ್ಕೂ ನಟಿ ಆಮಿ