ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಕ್ರಾಂತಿ ಹಬ್ಬದಂದು ಲ್ಯಾಂಬೋರ್ಗಿನಿ ಕಾರೊಂದನ್ನು ಖರೀದಿಸಿದ ವಿಷಯ ಎಲ್ಲರಿಗೂ ತಿಳಿದೇ ಇದೆ. ಈಗ ಆ ಕಾರನ್ನು ನೋಡಲು ಕನ್ನಡದ ಸ್ಟಾರ್ ನಟರು ದರ್ಶನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್ ಅವರ ಆಪ್ತ ಸ್ನೇಹಿತರು, ಕಲಾವಿದರು ಹಾಗು ನಿರ್ಮಾಪಕರು ಅವರ ಮನೆಗೆ ಭೇಟಿ ನೀಡಿ ಕಾರಿನ ಜೊತೆ ಫೋಟೋ ತೆಗೆದು ಸಂತಸ ಪಟ್ಟಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್